ನಾನು ನನ್ನ ಬ್ಲಾಗಿನಲ್ಲಿ ಏನನ್ನೂ ಹಾಕದೆ ಹಲವು ತಿಂಗಳುಗಳೇ ಕಳೆದವು. ಪುರುಸೊತ್ತಿಲ್ಲ ಎನ್ನುವುದೊಂದು ನೆವವಷ್ಟೇ .
ಇನ್ನ್ನು ಮೇಲೆ ಹಾಗಾಗಬಾರದು.ಬರೆಯುತ್ತಿರಬೇಕು. ಯಾರಾದರೂ ಓದುತ್ತಾ ರೋ ಇಲ್ಲವೋ , ನನ್ನ ತ್ರಪ್ತಿಗಾಗಿ ಬರೆಯಬೇಕು . ಇದು ನನ್ನ ಇಂದಿನ ನಿರ್ಧಾರ.
ನಾವು ಮುಂದಿನ ತಿಂಗಳು ಅಮೇರಿಕಾ ಪ್ರವಾಸಕ್ಕೆ ಹೋಗುತ್ತಿದ್ದೇವೆ. ಅದಕ್ಕೆ ಮೊದಲು ನನ್ನ ಯೂರೋಪಿನ ಅನುಭವಗಳನ್ನು ದಾಕಲಿಸಬೇಕೆನ್ದಿದ್ದೆ, ಆದರೆ ಅದನ್ನು ಮಾಡಲಿಲ್ಲ. ಅದಾದ ನಂತರ ಇದು ಎಂದು ಮುಂದುವರಿಸುತ್ತಾ ಹೋದರೆ ನನ್ನ ಬ್ಲಾಗು ನಿಂತೇ ಹೋಗಬಹುದು. ಅದೇ ಬರೆಯಬೇಕು, ಇದೆ ಬರೆಯಬೇಕು ಅಂತಲೆಲ್ಲ ನಿಯಮಗಳನ್ನು ಮಾಡುತ್ತಾ ಹೋದರೆ ನನ್ನ ಉಳಿದೆಲ್ಲ ಚಟುವಟಿಕೆಗಳಂತೆ ಬರವಣಿಗೆಯೂ ಮುಂದುವರಿಯುವುದಿಲ್ಲ. ಮನಸ್ಸಿಗೆ ಬಂದದ್ದನ್ನು ಬಂದಾಗ ಬರೆಯಬೇಕು.
ನಿನ್ನೆ ನಮ್ಮ ಗುಂಪಿನ ಕೆರೋಕೆ ಕಾರ್ಯಕ್ರಮದಲ್ಲಿ ಶಶಿ ಹಾಡಿದ್ದು ಒಂದು ವಿಶೇಷ. ಬಹಳ ದಿನಗಳಿಂದ ಜನರ ಮುಂದೆ ಅವನು ಹಾಡುವಂತೆ ಮಾಡಬೇಕೆಂಬ ಪ್ರಯತ್ನ ನಿನ್ನೆ ಪಲಿಸಿತು. ಅದಾದ ನಂತರ ಬರೆಯದೆ ಮೂಲೆ ಗುಂಪಾಗಿದ್ದ ನನ್ನ ಬ್ಲಾಗನ್ನು ಎಬ್ಬಿಸಲೇ ಬೇಕೆಂದು ಕುಳಿತೆ ಮನಬಂದದ್ದನ್ನು ಗೀಚಿದೆ.

You're right! Please don't stop writing! I love your articles......
ಪ್ರತ್ಯುತ್ತರಅಳಿಸಿThank you dear........i'll keep writing only for u
ಅಳಿಸಿ